ವಿಷ್ಣು ಪುರಾಣಪುರಾಣರತ್ನವೆಂದು ಕರೆಯಲ್ಪಡುವ ವಿಷ್ಣು ಪುರಾಣವು ಅತ್ಯಂತ ಪ್ರಮುಖವಾದ ಒಂದು ಪುರಾಣ. ಜಗತ್ತಿನ ಸೃಷ್ಟಿ-ಸ್ಠಿತಿ-ಲಯಗಳ ವಿಚಾರ, ೨೮ ವ್ಯಾಸರುಗಳ ಚರಿತ್ರೆ,ವಿವಿಧ ಜಾತಿಯವರ, ಆಶ್ರಮದವರ ಕರ್ತವ್ಯಗಳು,ಯೋಗದ ವಿಚಾರ ಮುಂತಾದವುಗಳು ಇದರಲ್ಲಿ ಸೇರಿರುವ ಮುಖ್ಯ ವಿಚಾರಗಳು. == ಬಾಹ್ಯ ಸಂಪರ್ಕಗಳು == Vāyu Purāna ವಿಷ್ಣು ಪುರಾಣ ಸಂಸ್ಕೃತದಲ್ಲಿ